← ಟ್ರಾಕ್ಟರ್‌ಗಳಿಗೆ ಹಿಂತಿರುಗಿ
ಮಹೀಂದ್ರ
26.5 kW - 37.3 kW (36 - 50 HP) ಟ್ರಾಕ್ಟರ್‌ಗಳು
26.5 kW ನಿಂದ 37.3 kW (36 ರಿಂದ 50 HP) ಶ್ರೇಣಿಯ ಮಹೀಂದ್ರ ಟ್ರಾಕ್ಟರ್‌ಗಳು ಭಾರತದ ಬಹುತೇಕ ಕೃಷಿ ಅಗತ್ಯಗಳಿಗೆ ಅತ್ಯಂತ ಸೂಕ್ತವಾಗಿವೆ.
ರೋಟವೇಟರ್, ಕಲ್ಟಿವೇಟರ್ ಮತ್ತು ಟ್ರಾಲಿ ಸಾಗಾಣಿಕೆಯನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ.
