← ಉಪಕರಣಗಳಿಗೆ ಹಿಂತಿರುಗಿ
ಮಹೀಂದ್ರ
ಮಹೀಂದ್ರ ಸೂಪರ್‌ವೇಟರ್
ವಿಶೇಷ ವಿನ್ಯಾಸದ ಸೂಪರ್‌ವೇಟರ್ ರೋಟವೇಟರ್. ಅತ್ಯಧಿಕ ವಿಸ್ತೀರ್ಣವನ್ನು ಕಡಿಮೆ ಸಮಯದಲ್ಲಿ ಉಳುಮೆ ಮಾಡುತ್ತದೆ.
ಕಡಿಮೆ ಡೀಸೆಲ್ ಬಳಕೆಯಲ್ಲಿ ಹೆಚ್ಚಿನ ಎಕರೆ ಉಳುಮೆ ಮಾಡುವ ದಕ್ಷತೆ ಹೊಂದಿದೆ.
ಹೆವಿ-ಡ್ಯೂಟಿ ಗೇರ್‌ಬಾಕ್ಸ್ ಮತ್ತು ಬಲಿಷ್ಠ ಸೈಡ್ ಡ್ರೈವ್ ಚೈನ್ ಹೊಂದಿದೆ.

ವಿಶೇಷತೆಗಳು
- ಉತ್ಪನ್ನ ಹೆಸರು
- ಟ್ರಾಕ್ಟರ್ ಎಂಜಿನ್ ಪವರ್ ಶ್ರೇಣಿ (kW)(HP)
- ಸೂಪರ್‌ವೇಟರ್ 1.6 ಮೀ
- 33 - 36 kw (45 - 50 HP)
- ಸೂಪರ್‌ವೇಟರ್ 1.8 ಮೀ
- 37 - 41 kw (50 - 55 HP)
- ಸೂಪರ್‌ವೇಟರ್ 2.1 ಮೀ
- 41 - 45 kw (55 - 60 HP)